**ನವಕಲ್ಯಾಣ ಕರ್ನಾಟಕ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ 13 ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು 01.06.2025 ರಂದು @ ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ಸಂಘ ಜಿಟಿ ವರ್ಡ್ ಮಾಲ್ ಎದುರು, ಮಾಗಡಿ ರಸ್ತೆ, ಚೋಳೂರ್ಪಾಳ್ಯ, ರಾಜಾಜಿನಗರ ಬೆಂಗಳೂರು – 560023 ಬೆಳಗ್ಗೆ 11:30ಕ್ಕೆ ಕರೆಯಲಾಗಿದೆ. ಸದಸ್ಯರು, ದಯವಿಟ್ಟು ಸಾಮಾನ್ಯ ಸಭೆಗೆ ಹಾಜರಾಗಲು ವಿನಂತಿದಸಿದೆ.**

13ನೇ ಎಜಿಎಂ ಸಭೆಯ ಸೂಚನೆ ದಿನಾಂಕ 01.06.2025

13ನೇ ಎಜಿಎಂ ಸಭೆಯ ಸೂಚನೆ ದಿನಾಂಕ 01.06.2025

ಮಾನ್ಯ ಸದಸ್ಯ ಬಂಧುಗಳೇ

ವಾರ್ಷಿಕ ಸಾಮಾನ್ಯಸಭೆಯನ್ನು ದಿನಾಂಕ 01.06.2025 ರಂದು ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ಸಂಘ ಜಿಟಿ ವರ್ಡ್ ಮಾಲ್ ಎದುರು, ಮಾಗಡಿ ರಸ್ತೆ, ಚೋಳೂರ್ಪಾಳ್ಯ, ರಾಜಾಜಿನಗರ ಬೆಂಗಳೂರು – 560023 ಬೆಳಗ್ಗೆ 11:30ಕ್ಕೆ  ಕರೆಯಲಾಗಿದೆ.

ಮಾನ್ಯ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ. ಸಹಕಾರಿಯ ವೆಬ್‌ಸೈಟ್‌ನಲ್ಲಿಈ ಕೆಳಕಂಡ ದಾಖಲೆಗಳನ್ನು ಮಾನ್ಯ ಸದಸ್ಯರ ಮಾಹಿತಿಗಾಗಿ ಸಲ್ಲಿಸಲಾಗಿದೆ.

1 . ವಾರ್ಷಿಕ ಮಹಾಸಭೆಯ ಸೂಚನಾ ಪತ್ರ ಹಾಗೂ ಕಾರ್ಯಕಲಾಪಗಳ ವಿವರ.

2. 2024-25 ನೇ ಸಾಲಿನ ಆಡಳಿತ ಮಂಡಳಿ ವರದಿ.

3. 2024 25ನೇ ಸಾಲಿನ ಲೆಕ್ಕಪರಿಶೋಧಕರಿಂದ ಪರಿಶೀಲಸಲ್ಪಟ್ಟ ಲೆಕ್ಕಪತ್ರಗಳ ವರದಿ.

ಅರ್ಹ ಸದಸ್ಯರಿಗೆ ವೈಯಕ್ತಿಕವಾಗಿ ಸಭೆಯ ಸೂಚನಾಪತ್ರವನ್ನು ಈಗಾಗಲೇ ಕಳುಹಿಸಲಾಗಿರುತ್ತದೆ. ತಾವುಗಳು ದಯವಿಟ್ಟು ವಾರ್ಷಿಕಮಹಾಸಭೆಯ ಕಾರ್ಯಸೂಚಿಯಲ್ಲಿರುವ ವಿಷಯಗಳನ್ನು ಪರಿಶೀಲಿಸಿ,  ಸಭೆಯಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ.

(ವಿ ಬಿ ಪಾಟೀಲ)

ಅಧ್ಯಕ್ಷರು 

ನವಕಲ್ಯಾಣ ಕರ್ನಾಟಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಇದರ 13ನೇ ವಾರ್ಷಿಕ ಸಾಮಾನ್ಯಸಭೆಯನ್ನು ದಿನಾಂಕ 01.09.2024 ರಂದು ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ಸಂಘ ಜಿಟಿ ವರ್ಡ್ ಮಾಲ್ ಎದುರು, ಮಾಗಡಿ ರಸ್ತೆ, ಚೋಳೂರ್ಪಾಳ್ಯ, ರಾಜಾಜಿನಗರ ಬೆಂಗಳೂರು – 560023 ಬೆಳಗ್ಗೆ 11:30ಕ್ಕೆ ಕರೆಯಲಾಗಿದೆ.

https://nkkcredit.com/wp-content/uploads/2025/05/13th-AGM-2024-25-booklet.pdf

To Become Member of the Co-operative Society

One Shall be Major by age and believer in Mutual benefit, self help, savings and Co-operative movement and democratic Principles.

We are fully Computerised

Secured and Robust Banking Software
Accuracy in Calculations
Greater Efficiency
Fast Service
Less Paper Usage
Less Manpower
Periodical Upgradation of Technology

We exclusively deal and transact with members only

Regular Members only can avail Societies services like, locker facility, investment in Deposit, Loan facility etc.

V B Patil
(Chairman)

Member's

Dashboard

I am pleased to serve your society, as Chairman; and it is a privilege for me to be at the helm of a rapidly growing institution. As you know, our mission is to provide a wide range of financial services to empower all walks of life, especially the “economically active” poor, and continue to work for financial inclusion in this country. . . .

Core Values

Accountability

We take responsibility for the things we perform

Transparency

We will maintain openness in all our Co-operative Societies Transactions

Integrity

All members, Board and Staff will maintain the highest level of honesty and truthfulness in all our day to day transactions and interactions

Respect

We will hold in high esteem the values and opinions of all members and other stakeholders

Commitment

We value team work with professional management and trained and experienced staff. We pledge dedication and loyalty to the Co-operative Society.
Loan Calculator

Events